Welcome to Government Engineering College,Hassan

ವಿಷನ್
ತಾಂತ್ರಿಕ ಸಾಮರ್ಥ್ಯ, ನಾಯಕತ್ವ ಗುಣಗಳು, ನೈತಿಕ ನಡವಳಿಕೆ ಮತ್ತು ನವೀನ ಸಾಮರ್ಥ್ಯಗಳನ್ನು ಹೊಂದಿರುವ ಉನ್ನತ ಗುಣಮಟ್ಟದ ವೃತ್ತಿಪರರನ್ನು ಅತ್ತ್ಯುತ್ತಮ ಶೈಕ್ಷಣಿಕ ವಾತಾವರಣ ಹಾಗೂ ಸೃಜನಶೀಲ ಬೋಧಕವರ್ಗದ ಸಹಕಾರದೊಂದಿಗೆ ರಚಿಸಲು ಎಂಜಿನಿಯರಿಂಗ್ ಶಿಕ್ಷಣ ಮತ್ತು ತಂತ್ರಜ್ಞಾನದ ಒಂದು ಆದರ್ಶಪ್ರಾಯ ಸಂಸ್ಥೆಯಾಗುವುದು.

Vision

To become an exemplary institution for engineering education and technology to create high quality professionals having technical competency, leadership qualities, ethical behavior, innovative abilities with the support of best academic environment and creative faculty.

ಮಿಶನ್
  1. ಸ್ಪರ್ಧಾತ್ಮಕ, ಉನ್ನತ ಕ್ಯಾಲಿಬರ್ ಎಂಜಿನಿಯರಿಂಗ್ ವೃತ್ತಿಪರರನ್ನು ತಯಾರು ಮಾಡುವುದು.
  2. ವೈವಿಧ್ಯತೆಯ ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವ ಪೌರತ್ವದ ಕೇಂದ್ರಬಿಂದುವಿನಲ್ಲಿ ಬೋಧಕವರ್ಗ ಮತ್ತು ವಿದ್ಯಾರ್ಥಿಗಳ ಬದ್ಧತೆಯನ್ನು ಎತ್ತಿಹಿಡಿಯುವುದು
  3. ಸಮುದಾಯದ ಪ್ರಯೋಜನಕ